ವಿಕ್ರಾಂತ್ ರೋಣ Vs ಪುಷ್ಪ Vs ಕೆಜಿಎಫ್ 1 ಬಾಕ್ಸ್ ಆಫೀಸ್ ಕಲೆಕ್ಷನ್ | Filmibeat Kannada

2022-07-30 2,883

Sudeep Vikrant Rona Vs Allu Arjun Pushpa Vs KGF Chapter 1 Box Office Collection Day 1

'ವಿಕ್ರಾಂತ್ ರೋಣ' ಬಿಡುಗಡೆವರೆಗೂ ಒಂದು ಟೆನ್ಸನ್. 'ವಿಕ್ರಾಂತ್ ರೋಣ' ರಿಲೀಸ್ ಆದ್ಮೇಲೆ ಒಂದು ಟೆನ್ಷನ್. ಕಿಚ್ಚ ಸುದೀಪ್ ಅಭಿನಯದ ಪೂರ್ಣ ಪ್ರಮಾಣದ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ದಾಖಲೆಗಳನ್ನು ಎದುರು ನೋಡಲಾಗುತ್ತಿದೆ.

#vikrantrona #kicchasudeep #pushpa #alluarjun #kgf #yash #777charlie #rakshithshetty

Videos similaires